ಶುಭಾಶಯಗಳು!

ಪ್ರಿಯ ವಿಧ್ಯಾರ್ಥಿಗಳೇ,

ಕಟ್ಟುವೆವು ನಾವು ಹೊಸ ನಾಡೊಂದನು, ರಸದ
ಬೀಡೊಂದನು
ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರಿಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು, ರಸದ
ಬೀಡೊಂದನು..
           [ಗೋಪಾಲ ಕ್ರಿಷ್ಣ ಅಡಿಗರು]


ನಿಮಗೆ ನಮ್ಮ ಹಾರ್ದಿಕ ಶುಭಾಶಯಗಳು!

ಕನ್ನಡ ನಾಡಿನ ಪದವಿ ಪೂರ್ವ ಶಿಕ್ಷಣದ ವಿಜ್ಣಾನ ವಿಭಾಗದ ವಿಧ್ಯಾರ್ಥಿಗಳಿಗೆ ಸಹಾಯವಾಗಲೆ೦ದು ಈ ಪುಟವನ್ನು ರೂಪಿಸಿದ್ದೇವೆ.ಇದನ್ನು ಉಪಯೋಗಿಸಿಕೊ೦ಡು ಪದವಿ ಪೂರ್ವ ಶಿಕ್ಷಣದಲ್ಲಿ ಯಶಸ್ವಿಯಾಗಲೆ೦ದು ಮತ್ತು ನಿಮ್ಮ ಭವಿಷ್ಯ ಉಜ್ವಲವಾಗಿರಲೆ೦ದು ಹಾಗೂ ಅದರ ಮೂಲಕ ಕನ್ನಡನಾಡಿಗೆ ಓಳ್ಳೆಯದಾಗಲೆ೦ದು ಹಾರೈಸುತ್ಥೇವೆ.

ಇದರಲ್ಲಿರುವ ಎಲ್ಲಾ ಫೈಲುಗಳನ್ನು ಉಚಿತವಾಗಿ download ಮಾಡಿಕೊಳ್ಳಬಹುದು. ಅವುಗಳನ್ನು ಓದಲು “Adobe Acrobat Reader” ಉಪಯೋಗಿಸಿ.

ನಮ್ಮಿ೦ದೇನಾದರೂ ಸಲಹೆ, ಸಹಕಾರ, ಸಹಾಯ ಬೇಕಿದ್ದಲ್ಲಿ ದಯಮಾಡಿ ಸ೦ಪರ್ಕಿಸಿ…

ಅರವಿ೦ದ ಕುಮಾರ್.ಕೆ, ಉಪನ್ಯಾಸಕ, ಸರ್ಕಾರಿ ರಜತ ಮಹೋತ್ಸವ ಪದವಿ ಪೂರ್ವ ಕಾಲೇಜು, ಭದ್ರಾವತಿ

ಈ ಮೈಲ್- aravindbiology@gmail.com

ರವಿಶ೦ಕರ್.ಎನ್, ಉಪನ್ಯಾಸಕ, ಸರ್ಕಾರಿ  ಪದವಿ ಪೂರ್ವ ಕಾಲೇಜು,ಸಾಗರ

ಈ ಮೈಲ್- ravialchemy@gmail.com

ವಾಸುದೇವ್.ಕೆ.ಹೆಚ್, ಉಪನ್ಯಾಸಕ, ಸರ್ಕಾರಿ  ಪದವಿ ಪೂರ್ವ ಕಾಲೇಜು,ಸಾಗರ.

ಈ ಮೈಲ್- vasudeva.kh@gmail.com

Advertisements
Post a comment or leave a trackback: Trackback URL.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: